ವಿದ್ಯಾರ್ಥಿನಿಗೆ ಸನ್ಮಾನ

  • 15 Jan 2024 , 1:25 AM
  • Haveri
  • 179

ಬ್ಯಾಡಗಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಚಂದನ ಮಠದ (ಶೇ.97) ವಿದ್ಯಾರ್ಥಿಯನ್ನು ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಮಂಗಳವಾರ ಸನ್ಮಾನಿಸಿದರು. ಈ ವೇಳೆ ಜಗದ್ಗುರು ರೇಣುಕಾಚಾರ್ಯ ಫೌಂಡೇಶನ್ ಅಧ್ಯಕ್ಷ ಗಿರೀಶ ಇಂಡಿಮಠ, ಪುರಸಭೆ ಸದಸ್ಯ ವಿನಯಕುಮಾರ ಹಿರೇಮಠ, ಸಂಜೀವ ಮಡಿವಾಳರ ಶಿಕ್ಷಕ ಎನ್.ಎಂ.ಉಮಾಪತಿ, ಮಂಜಯ್ಯ ಹಿರೇಮಠ, ವೀರೇಶ ಅಂಗಡಿ ಇತರರಿದ್ದರು.

Read All News