ಬಿಜೆಪಿ ಯುವ ಮೋರ್ಚಾ ಯಮಕನಮರಡಿ ಮಂಡಲ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

  • 14 Jan 2024 , 10:46 PM
  • Belagavi
  • 236

ಯಮಕನಮರಡಿ: ಉತ್ತರ ಮಂಡಲ ನೂತನ ಪದಾಧಿಕಾರಿಗಳ ಪರಿಯಾತ್ಮಕ ಸಭೆಯನ್ನು ಕೋಚರಿ ಗ್ರಾಮದ ಶಿವನವಾರಿಯ ದುರದುಂಡೆಶ್ವರ ಮಠದ ಕಾರ್ಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಸಸಿ ನೆಡುವ ಮುಖಾಂತರ ಪ್ರಾರಂಭಿಸಲಾಯಿತು ಮತ್ತು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದನೆ ಪಕ್ಷದ ಕಾರ್ಯಚಟುವಟಿಕೆಗಳ ಬಗೆಗೆ ಸವಿಸ್ತಾರವಾದ ಮಾಹಿತಿಯನ್ನು ವಿವರಿಸಲಾಯಿತು , ಈ ಸಂದರ್ಭದಲ್ಲಿ ಚಿಕ್ಕೋಡಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜನ್ನ ಮಠಪತಿ, ಯಮಕನಮರಡಿ ಮೇಲ್ವಿಚಾರಕರಾದ ರಮೇಶ್ ಕಾಳನ್ನವರ್ , ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಸಂತೋಷ ಪಾಟೀಲ , ಮಂಡಲ ವಕ್ತಾರರು ಪ್ರಹ್ಲಾದ ನಾಯಿಕ್ರಮಂಡಲ ಸೋಷಿಯಲ್ ಮಿಡಿಯಾ ಪ್ರಮುಖರಾದ ಕಾಡಪ್ಪಾ ಹುದ್ದಾರ , ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಿನ್ನದತ್ತ ಪಾಟೀಲ ಅವರು ಹಾಗೂ ಎಲ್ಲ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು .

Read All News