ಶಿಗ್ಗಾಂವಿ: ಶಿಗ್ಗಾಂವ ಹೆಸ್ಕಾಂ ಉಪವಿಭಾಗದ ಬಂಕಾಪುರ ಪಟ್ಟಣದ ಶಾಖೆಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಇರುವದರಿಂದ ಸೋಮವಾರ ದಿನಾಂಕ 05-10-2020 ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4.00 ಗಂಟೆಯವರೆಗೆ ಬಂಕಾಪುರ ಪಟ್ಟಣದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯವಾಗಲಿದ್ದು ಆದ್ದರಿಂದ ಎಲ್ಲಾ ಗ್ರಾಹಕರು ಹೆಸ್ಕಾಂನೊAದಿಗೆ ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.