ರಾಣೇಬೆನ್ನೂರು: ನಮ್ಮ ನಾಡು ಇಂದು ವಿಷಮ ಪರಿಸ್ಥಿತಿಯಲ್ಲಿದ್ದು ಪ್ರತಿಯೊಬ್ಬರು ಮನೆಯಲ್ಲಿದ್ದುಕೊಂಡೇ ಸರ್ಕಾರದ ಆದೇಶವನ್ನು ಸ್ಪಂದಿಸುವ ಸಂಕಲ್ಪಕಡ್ಡಾಯವಾಗಿ ಮಾಡುವಂತಾಗಬೇಕೆAದುರಾಜ್ಯ ಪ್ರಶಸ್ತಿ ಪುರಸ್ಕೃತಉಪನ್ಯಾಸಕ ಮತ್ತುಯೋಜನಾಧಿಕಾರಿ ಎಚ್.ಶಿವಾನಂದ ಹೇಳಿದರು. ಸುಣಕಲ್ಲ ಬಿದರಿ ಶ್ರೀ ಸದ್ಗುರು ಶಿವಾನಂದ ಸಂ.ಪ.ಪೂ.ಕಾಲೇಜಿನರಾಷ್ಟಿçÃಯ ಸೇವಾ ಯೋಜನಾಘಟಕದ ವತಿಯಿಂದ ಹಮ್ಮಿಕೊಂಡಕಾರ್ಯಕ್ರಮದಲ್ಲಿಅವರು ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದರು,ಜನರು ಅನಿವಾರ್ಯತೆಇದ್ದರೆ ಹೊರಗಡೆ ಬನ್ನಿ ಏಕೆಂದರೆ ವಿಶ್ವದಾದ್ಯಂತ ಕೋವಿಡ್-19 ಮೃತ್ಯುವಿನ ಕೂಪ ಮಂದುವರೆದಿದೆ,ಇದರ ಮಧ್ಯೆಯೂಅಂದರೆ ಸಾರ್ವಜನಿಕ ಸಹಕಾರವೂಅಗತ್ಯವಿದ್ದು ಹೋಮ್‌ಕ್ವಾರಂಟೈನ್, ಮಾಸ್ಕ್ಧರಿಸುವುದು, ಸಾಮಾಜಿಕಅಂತರ ನಿಯಮಗಳನ್ನು ಕಠಿಣವಾಗಿ ವಿವೇಚನೆಯಿಂದ ಪಾಲಿಸಿದರೆ ಕೊರೋನಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದುಎಂದರು. ಪ್ರಾಚಾರ್ಯ ಪಿ.ಮುನಿಯಪ್ಪ, ಶಿಕ್ಷಕರಾದ ವಿಜಯಕುಮಾರ್ ಬಿಎ, ಜೈಪ್ರಕಾಶ್, ಎಸ್.ಎಸ್.ಬಡ್ನಿ, ಕೆ.ಜೆ.ಆಶಾ, ಉಮ್ಮೇಹಭೀಬಾ, ಪ್ರಸನ್ನಕುಮಾರ್ ಜಿ.ಬಿ. ಗಣೇಶ್ ಹಿರೇಮಠ, ಈರಣ್ಣ ಅಂಗಡಿಸೇರಿದAತೆ ಮತ್ತಿತರರು ಇದ್ದರು.