Home
Contact Us
ತಾಲೂಕು ನೂತನ ಕರವೇ ಅಧ್ಯಕ್ಷರಾಗಿ ಹನುಮಂತಪ್ಪ ಬೋವಿ ಆಯ್ಕೆ
15 Jan 2024 , 1:36 AM
Haveri
115
ಬ್ಯಾಡಗಿ: ಬ್ಯಾಡಗಿ ತಾಲೂಕು ಕರವೇ (ಪ್ರವೀಣ ಶೆಟ್ಟಿ ಬಣ)ನೂತನ ಅಧ್ಕಕ್ಷರನ್ನಾಗಿ ಹನುಮಂತಪ್ಪ ಭೋವಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read All News