ರಾಷ್ಟ್ರದ ಜನತೆಗೆ ನವರಾತ್ರಿ ಶುಭ ಕೋರಿದ ಪ್ರಧಾನಿ ಮೋದಿ

  • 15 Jan 2024 , 6:10 AM
  • Delhi
  • 126

ನವದೆಹಲಿ: ದೇಶಾದ್ಯಂತ ಇಂದಿನಿಂದ ನವರಾತ್ರಿ ಹಬ್ಬ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಜನತಯನ್ನುದ್ದೇಶಿಸಿ ಟ್ವೀಟ್ ಮಾಡುವ ಮೂಲಕ ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ.

logintomyvoice

ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು, ತಾಯಿ ಜಗತ್ ಜನನಿ, ಜಗದಂಬಾ ಎಲ್ಲರಿಗೂ ಸುಖ ಶಾಂತಿ, ಸಮೃದ್ಧಿಯನ್ನು ನೀಡಲಿ. ಜೈ ಮಾತಾ ಕೀ ಎಂದು ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ಶುಭಕೋರಿದ್ದಾರೆ.

Read All News