ಶಾಸಕ ಮಹಾತೇಂಶ ದೊಡಗೌಡರರಿಂದ ಚೆಕ್‌ಗಳ ವಿತರಣೆ

  • 17 Dec 2023 , 11:05 PM
  • Belagavi
  • 98

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಶಾಸಕರ ಕಛೇರಿಯಲ್ಲಿ ಮುಜರಾಯಿ ಇಲಾಖೆಯಿಂದ ಹಣ್ಣಿಕೇರಿ ಗ್ರಾಮದ ಚಿಕ್ಕಮೇಳೆ ಶ್ರೀ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ 6 ಲಕ್ಷ ರೂಪಾಯಿಗಳನ್ನು ಹಾಗೂ ಮುರ್ಕಿಭಾಂವಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 8 ಲಕ್ಷ ಅನುದಾನಗಳನ್ನು ಕಿತ್ತೂರು ಮತಕ್ಷೇತ್ರದ ಶಾಸಕ ಮಹಾತೇಂಶ ದೊಡಗೌಡರ ಚೆಕ್‌ಗಳನ್ನು ವಿತರಿಸಿದರು.

Read All News