ಶಾಸಕ ಆನಂದ ಮಾಮನಿಗೆ ಸನ್ಮಾನ

  • 17 Dec 2023 , 9:27 PM
  • Belagavi
  • 108

ಬೆಳಗಾವಿ: ಅಧಿಕ ಮಾಸದ ನಿಮಿತ್ತ ಸವದತ್ತಿ ಮೂಲಿಮಠದ ಪೂಜ್ಯ ಶ್ರೀ ಮ.ಘ.ಚ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರ ಇಷ್ಟಲಿಂಗ ಪೂಜಾ ಮೌನ ಅನುಷ್ಠಾನ ಸಮಾರೋಪ ಸಮಾರಂಭ ಜರುಗಿತು ಈ ಸಂಧರ್ಭದಲ್ಲಿ ಸವದತ್ತಿ ಶಾಸಕ ಆನಂದ ಮಾಮನಿ ಅವರಿಗೆ ಶ್ರೀಗಳು ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷನಾಗಿ ಆಯ್ಕೆಯಾದಕ್ಕೆ ಅಭಿನಂದನೆಗಳನ್ನು ತಿಳಿಸಿ ಸನ್ಮಾನ ಮಾಡಲಾಯಿತು.

Read All News