ಹುಕ್ಕೇರಿ: ಯಮಕನಮರಡಿ ಕ್ಷೇತ್ರದ ಶಾಸಕರು ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಆದ ಸತೀಶ ಜಾರಕಿಹೊಳಿ ಅವರಿಗೆ ಇಂದು ಪಾಶ್ಚಾಪುರ ಜಿಲ್ಲಾ ಪಂಚಾಯತ ಕಾಂಗ್ರೇಸ್ ಕಾರ್ಯಕರ್ತರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ನಿರ್ದೇಶಕ ಈರಣ್ಣ ಬಂಜಿರಾಮ ಹಿರಿಯ ಕಾಂಗ್ರೆಸ್ ಧುರೀಣ ಬಸನಾಯ್ಕ ಕುಂದರಗಿ, ಮಾರುತಿ ನಾಯ್ಕ, ಸೋಮಲಿಂಗ ಪಾಟೀಲ, ಅಬ್ದುಲಗಣಿ ದರ್ಗಾ, ಭೀಮರಾಯಿ ಲಂಕೆನ್ನವರ, ಬಗರನಾಳ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮಲ್ಲಪ್ಪಾ ನಾಯಿಕ, ರಾಮಚಂದ್ರ ನಾಯಿಕ, ನಿಸಾರ ಪುಣೆಕರ, ಸಿದ್ದು ಗಡಕರಿ, ಬಸವರಾಜ ನಾಯಿಕ, ಲಗಮಣ್ಣಾ ಪನಗುತ್ತಿ, ಲಗಮಣ್ಣಾ ಜೋರ್ಲಿ, ಮಲ್ಲಪ್ಪಾ ಖೋತಗಿ, ಬಿ.ಆರ್.ಬಂಜೆರಾಮ, ಪ್ರಕಾಶ ಗೊರಗುದ್ದಿ, ಅರುಣ ಬೋರನ್ನವರ, ಆನಂದ ಚೌಗಲಾ, ಹಾಗೂ ಇನ್ನುಳಿದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.