ಡಿಸಿಸಿ ಬ್ಯಾಂಕ್ ಚುನಾವಣೆಗ ಎಂಟ್ರಿ ಕೊಟ್ಟ ಅಂಜಲಿ ನಿಂಬಾಳ್ಕರ

  • 23 Dec 2023 , 7:22 AM
  • Belagavi
  • 123

ಬೆಳಗಾವಿ: ನವೆಂಬರ್ 6 ರಂದು ನಡೆಯಲಿರುವ (ಡಿಸಿಸಿ) ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬ್ಯಾಂಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ ಈ ಬಾರಿ ಖಾನಾಪುರ ಶಾಸಕಿ ಅಂಕಲಿ ನಿಂಬಾಳ್ಕರ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಮೊದಲ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಹೊಡೆದಿರುವ ಅಂಜಲಿ ನಿಂಬಾಳ್ಕರ ಖಾನಾಪೂರ ತಾಲ್ಲೂಕಿನಿಂದ ಕೃಷಿಪತ್ತಿನ ಸಹಕಾರಿ ಸಂಘ ಕ್ಷೇತ್ರದ ಪ್ರತಿನಿಧಿಯಾಗಲು ಇಂದು ನಾಮಪತ್ರ ಸಲ್ಲಿಸಲ್ಲಿಸಲ್ಲಿದ್ದಾರೆ.

Read All News