ಐದುಸಾವಿರ ದಾಟಿದೆ ಕೋರೊನಾ ಸೋಂಕು ಪ್ರಕರಣ
- 14 Jan 2024 , 10:54 PM
- Belagavi
- 102
ರಾಜ್ಯದಲ್ಲಿ ಇಂದು ಕೋರೊನಾ ಮಹಾಮಾರಿ ಐದು ಸಾವಿರ ಗಡಿ ದಾಟಿದೆ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾದಂತಾಗಿದೆ . ಇಂದು ಒಂದೆ ಸಹ 378 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ ಇಂದು ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು. ಮೃತರ ಸಂಖ್ಯೆ 59 ಕ್ಕೆ ಏರಿಕೆಯಾಗಿದೆ ಅತಿ ಹೆಚ್ಚು ಸೋಂಕಿರುವ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿ 889, ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ 621, ಎರಡನೇ ಸ್ಥಾನದಲ್ಲಿ,ಯಾದಗಿರಿ 476 ಮೂರನೇ ಸ್ಥಾನದಲ್ಲಿದೆ. ಸೋಂಕು ಕಂಡು ಬಂದ ಪ್ರಕರಣಗಳಿಗೆ ಅಂತರಾಜ್ಯಗಳಿಂದಲೆ ಕೋರೊನಾ ಪ್ರಕರಣಗಳು ಹೆಚ್ಚುತ್ತಿವೆ.
ಇನ್ನು ಕೋವಿಡ್ -19 ಸೋಂಕಿತರಲ್ಲಿ ಹೆಚ್ಚಿನವರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರೇ ಆಗಿದ್ದಾರೆ . ಇಂದು ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 121 ಜನರಿಗೆ ಸೋಂಕು ಕಾಣಿಸಿಕೊಂಡರೆ , ಯಾದಗಿರಿ ಜಿಲ್ಲೆಯಲ್ಲಿ 103 ಜನರಿಗೆ ಕೋವಿಡ್ -19 ಸೋಂಕು ದೃಢವಾಗಿದೆ ಎಂದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.