ಬೆಳಗಾವಿ ಜನರಿಗೇ ಕೊರನಾ ಭಯ ಇಲ್ಲವೇ?

  • 15 Jan 2024 , 12:25 AM
  • Belagavi
  • 102
ಕುಂದಾನಗರಿ ಬೆಳಗಾವಿ ಕೊರನಾ ಸಡಿಲ ವಾಗಿದ್ದೆ ತಡ ಮತ್ತೆ ಜನರು ನಗರದಲ್ಲಿ ಗುಂಪು ಗುಂಪಾಗಿ ವಸ್ತುಗಳನ್ನು ಖರೀದಿಸುತ್ತಿದ್ದು ನಗರದಲ್ಲಿ ವ್ಯಾಪಾರ ಜೋರಾಗಿ ನಡದಿದಿದೆ ಪೋಲಿಸರು ವ್ಯಾಪಾರಸ್ಥರಿಗೆ ಹಾಗೂ ಜನರಿ ತಾಕೀತು ಮಾಡಿದರು ಸಹ ಯಾರು ಕೇಳುತ್ತಿಲ್ಲ ಕೋರಾನ ಭಯವೆ ಇಲ್ಲದಂತಾಗೆ ರಸ್ತೆಯ ಮೇಲೆಯೇ ಅಡ್ಡಾ ದಿಡ್ಡಿ ವಾಹನಗಳನ್ನು ಹಚ್ಚಿದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಮನವಿ ಮಾಡಿದ್ದರು ಸಹ ನಗರದಲ್ಲಿ ಜನ ಓಡಾಡುತ್ತಿರುವ ಘಟನೆ ಕಂಡುಬಂದಿದೆ ಜಿಲ್ಲೆಯಲ್ಲಿ ಇಗ 126 ಕೋರಾನ ಪಾಸಿಟಿವ್ ಪ್ರಕರಣಗಳು ಇದ್ದರು ಇದಕ್ಕೆ ಜನ ಖ್ಯಾರೆ ಅನ್ನುತ್ತಿಲ್ಲ.

Read All News