ದೆಹಲಿ: ಎರಡನೆ ಬ್ಯಾಚ್ ರಾಫಲ್ ಯುದ್ದ ವಿಮಾನಗಳು ಫ್ರಾನ್ಸ್ ನ ಇಸ್ಟ್ರೆಸ್ ವಾಯು ನೆಲೆಯಿಂದ 3700ಮೈಲ್ಸ್ ದೂರ ಪ್ರಯಾಣಿಸಿ ಇಂದು ಸಂಜೆ (ನವೆಂಬರ್ 4) 8:14pmಗೆ ಭಾರತದ ವಾಯು ನೆಲೆ ತಲುಪಿವೆ ಎಂದು ಐ ಏ ಎಫ್(IAF) ಟ್ವಿಟ್ ಮಾಡಿದೆ
The second batch of three Rafale aircraft got airborne from Istres airbase in France and flew for over eight hours before landing at an IAF base. They covered a distance of over 3700 nautical miles with three in-flight refuellings. pic.twitter.com/gHEixnMh2B
— Indian Air Force (@IAF_MCC) November 4, 2020
ಹಾಗೂ ಪ್ರಯಾಣದ ಉದ್ದಕ್ಕೂ ಇಂಧನ ಪೂರೈಕೆಗೆ ಸಹಾಯ ಮಾಡಿದ ಫ್ರೆಂಚ್ ಏರಫೋರ್ಸ್ ಗೆ ಐ ಏ ಎಫ್(IAF) ಧನ್ಯವಾದ ತಿಳಿಸಿದೆ.