ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ
- 18 Dec 2023 , 11:14 PM
- Bengaluru
- 87
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಭಾನುವಾರ ಸ್ಯಾಂಡಲ್ ವುಡ ಪಾಲಿಗೆ ಬಹಳ ಕರಾಳ ದಿನವಾಗಿದೆ ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ವಯುಸ್ಸು ಚಿಕ್ಕದಾದ್ದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಸಾವನಪ್ಪಿದ್ದು ಆದರೆ ಕುಟುಂಬದವರು ಇದನ್ನು ಭಾವಿಸಿರಲಿಲ್ಲ. ಆದರೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ ಆಗಲೇ ಅವರಿಗೆ ಹೃದಯಾಘಾತ ವಾಗಿತ್ತ ಚಿಕಿತ್ಸೆ ಪಲಕಾರಿಯಾಗದೇ ಸ್ಯಾಂಡಲ್ ವುಡ್ ಖ್ಯಾತ ಚಿರು ಸರ್ಜಾ ನಿಧನರಾಗಿದ್ದಾರೆ .