ಎ-ಸ್ಯಾಟ್ (ASAT) ಕ್ಷಿಪಣಿ ಮಾದರಿಯ ಅನಾವರಣ

  • 10 Nov 2020 , 9:08 AM
  • Delhi
  • 108

ನವದೆಹಲಿ: ಸೋಮವಾರದಂದು ಡಿ ಆರ್ ಡಿ ಓ ಭವನದಲ್ಲಿ ಎ-ಸ್ಯಾಟ್ (ASAT) ಕ್ಷಿಪಣಿಯ ಮಾದರಿಯನ್ನು ಅನಾವರಣಗೊಳಿಸಲಾಯಿತು. ಡಿಆರ್‌ಡಿಒ ಭವನ ಆವರಣದಲ್ಲಿ ಅಳವಡಿಸಲಾಗಿರುವ ಆಂಟಿ ಸ್ಯಾಟಲೈಟ್ (ಎ-ಸ್ಯಾಟ್) ಕ್ಷಿಪಣಿಯ ಮಾದರಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಿದರು. ಭಾರತದ ಮೊಟ್ಟ ಮೊದಲ ಆಂಟಿ ಸ್ಯಾಟೆಲೈಟ್ (ASAT) ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ 2019 ಮಾರ್ಚ್ 27 ರಂದು ನಡೆಸಲಾಗಿತ್ತು.

logintomyvoice

ಮಿಷನ್ ಶಕ್ತಿಯ ಯಶಸ್ವಿ ಪರೀಕ್ಷೆಯು ಬಾಹ್ಯಾಕಾಶದಲ್ಲಿ ತನ್ನ ಸ್ವತ್ತುಗಳನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ದೇಶಗಳಲ್ಲಿ ವಿಶ್ವದ ನಾಲ್ಕನೇ ರಾಷ್ಟ್ರ ವಾಗಿ ಭಾರತ ಹೊರಹೊಮ್ಮಿದೆ.

ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

Read All News