ರಮೇಶ ಜಾರಕಿಹೊಳಿಗೆ ಅಭಿನಂದಿಸಿದ ಕಿರಣ ಜಾಧವ
- 15 Jan 2024 , 12:04 AM
- Belagavi
- 110
ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ನಾಯಕ ಕಿರಣ ಜಾಧವ ಅಭಿನಂದಿಸಿ ಜಿಲ್ಲೆಗೆ ಮತ್ತಷ್ಟು ಯೋಜನೆಗಳು ಬರಲಿ, ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.