ಕುಡಿಯುವ ನೀರಿಗೆ ಆಗ್ರಹಿಸಿಕುಡಿಯುವ ನೀರಿಗೆ ಆಗ್ರಹಿಸಿ ದಿ. 19 ರಂದು ಪ್ರತಿಭಟನೆ

  • 22 Dec 2023 , 2:46 AM
  • Belagavi
  • 224

ಹುಕ್ಕೇರಿ: ತಾಲೂಕಿನ ಪಾಶ್ಚಾಪೂರ ಗ್ರಾಮವು ಹಿಡಕಲ್ ಜಲಾಶಯದಿಂದ ಬೆಳಗಾವಿಗೆ ಹೋಗುವ ಮಾರ್ಗದಲ್ಲಿ ಒಂದು ದೊಡ್ಡ ಗ್ರಾಮವಾಗಿದ್ದು, ಒಟ್ಟು ಜನಸಂಖ್ಯೆ 9,679 ಇದ್ದು, ಹಿಡಕಲ್ ಜಲಾಶಯದಿಂದ 7 ಕೀ.ಮಿ. ಇದ್ದರೂ ಕೂಡ ಗ್ರಾಮದ ಜನತೆಗೆ 15 ರಿಂದ 20 ದಿನಕ್ಕೊಮ್ಮೆ ಕುಡಿಯುವ ನೀರಿನ ಸೌಲಬ್ಯ ಮಾಡಲಾಗುತ್ತದೆ. ಪಾಶ್ಚಾಪೂರ ಗ್ರಾಮಕ್ಕೆ ಶಾಸ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ದಿ. 19 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಮಂಗಳವಾರ ದಿ. 17 ರಂದು ಪಾಶ್ಚಾಪೂರ ಗ್ರಾ.ಪಂ. ಪಿಡಿಓ ಇವರಿಗೆ ಮನವಿ ಸಲ್ಲಿಸಿದ್ದಾರೆ. ಸದರಿ ನೀರಿನ ಸರಬರಾಜು ಹಿಡಕಲ್ ಡ್ಯಾಂದಿAದ ಬೆಳಗಾವಿಗೆ ಹೋಗಿರುವ ಪೈಪಲೈನ ಮೂಲಕ ಪಡೆಯುತ್ತಿದ್ದೇವೆ. ಹಾಗೂ ಸದರಿ ನೀರು ಶುದ್ದೀಕರಿಸದ ಕಲುಷಿತ ನೀರು ಇರುತ್ತದೆ. ಇದರಿಂದ ಗ್ರಾಮಸ್ಥರಿಗೆ ಆರೋಗ್ಯದ ಸವiಸ್ಯಯಾಗುತ್ತಿದೆ. ಹಿಡಕಲ್ ಜಲಾಶಯದಿಂದ ಪಾಶ್ಚಾಪೂರ ಗ್ರಾಮಕ್ಕೆ ಪ್ರತ್ಯೇಕ ನೀರಿನ ಪೈಪಲೈನ, ನೀರಿನ ಶುದ್ದೀಕರಣ ಘಟಕ ಹಾಗೂ ಸ್ಟೋರೇಜ್ ಟ್ಯಾಂಕ ಅಳವಡಿಸಿ ಗ್ರಾಮಸ್ಥರಿಗೆ ಪ್ರತಿದಿನ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಈಗಾಗಲೇ 8 ತಿಂಗಳ ಹಿಂದೆ ಸದರಿ ವಿಷಯಕ್ಕೆ ಸಂಬAದಿಸಿದAತೆ ಗ್ರಾ.ಪಂ. ಹಾಗೂ ಹುಕ್ಕೇರಿ ತಾ.ಪಂ. ಕಚೇರಿಯಲ್ಲಿ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿಯನ್ನು ನೀಡಲಾಗಿತ್ತು. ಇನ್ನೂವರೆಗೆ ಈ ವಿಷಯಕ್ಕೆ ಸಂಬAಧಿಸಿದAತೆ ಯಾವುದೇ ಪರಿಹಾರವಾಗಿಲ್ಲ ಸದರಿ ಸಮಸ್ಯಯು ಹಲವು ವರ್ಷಗಳಿಂದ ಇರುತ್ತದೆ. ಮುಂಬರುವ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿ ಪಾಶ್ಚಾಪೂರ ಬಂದ್ಗೆ ಕರೆಕೊಟ್ಟು ಶಾಂತ ರೀತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮದ ನಾಗರಿಕರಾದ ಜಾಕೀರ ನಧಾಪ ಮಾತನಾಡಿ ಕುಡಿಯುವ ನೀರಿನ ಸಮಸ್ಯೆಯು ಸಾರ್ವಜನಿಕರ ಸಮಸ್ಯಯಾಗಿದ್ದು, ಇದು ಪಕ್ಷಾತೀತ ಹೋರಾಟವಾಗಿದೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮನವಿ ಸ್ವೀಕರಿಸಿದ ಪಾಶ್ಚಾಪೂರ ಗ್ರಾ.ಪಂ. ಪಿಡಿಓ ವಾಸುದೇವ ಎಸ್.ವ್ಹಿ. ಮಾತನಾಡಿ ಕುಡಿಯುವ ನೀರಿನ ಸಮಸ್ಯೆಗಾಗಿ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ನೀರು ಪೂರೈಕೆಗಾಗಿ ಗ್ರಾಮದಲ್ಲಿ ಕೊಳವೆಬಾವಿ ಪಾಯಿಂಟ್ಗಳನ್ನು ಅವರು ಸೂಚಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಳೇಶ ಅರಭಾಂವಿ, ಬಾಷಾ ಫನಿಬಂದ, ಬಾಳು ತಳವಾರ, ಇರ್ಪಾನ್ ಹುಬ್ಬಳ್ಳೀಕರ, ಸುಧಾಕರ ತಳವಾರ ಹಾಗೂ ಇನ್ನೀತರರು ಉಪಸ್ಥಿತರಿದ್ದರು. ದಿ. 19 ರಂದು ಪ್ರತಿಭಟನೆ ಹುಕ್ಕೇರಿ: ತಾಲೂಕಿನ ಪಾಶ್ಚಾಪೂರ ಗ್ರಾಮವು ಹಿಡಕಲ್ ಜಲಾಶಯದಿಂದ ಬೆಳಗಾವಿಗೆ ಹೋಗುವ ಮಾರ್ಗದಲ್ಲಿ ಒಂದು ದೊಡ್ಡ ಗ್ರಾಮವಾಗಿದ್ದು, ಒಟ್ಟು ಜನಸಂಖ್ಯೆ 9,679 ಇದ್ದು, ಹಿಡಕಲ್ ಜಲಾಶಯದಿಂದ 7 ಕೀ.ಮಿ. ಇದ್ದರೂ ಕೂಡ ಗ್ರಾಮದ ಜನತೆಗೆ 15 ರಿಂದ 20 ದಿನಕ್ಕೊಮ್ಮೆ ಕುಡಿಯುವ ನೀರಿನ ಸೌಲಬ್ಯ ಮಾಡಲಾಗುತ್ತದೆ. ಪಾಶ್ಚಾಪೂರ ಗ್ರಾಮಕ್ಕೆ ಶಾಸ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ದಿ. 19 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಮಂಗಳವಾರ ದಿ. 17 ರಂದು ಪಾಶ್ಚಾಪೂರ ಗ್ರಾ.ಪಂ. ಪಿಡಿಓ ಇವರಿಗೆ ಮನವಿ ಸಲ್ಲಿಸಿದ್ದಾರೆ. ಸದರಿ ನೀರಿನ ಸರಬರಾಜು ಹಿಡಕಲ್ ಡ್ಯಾಂದಿAದ ಬೆಳಗಾವಿಗೆ ಹೋಗಿರುವ ಪೈಪಲೈನ ಮೂಲಕ ಪಡೆಯುತ್ತಿದ್ದೇವೆ. ಹಾಗೂ ಸದರಿ ನೀರು ಶುದ್ದೀಕರಿಸದ ಕಲುಷಿತ ನೀರು ಇರುತ್ತದೆ. ಇದರಿಂದ ಗ್ರಾಮಸ್ಥರಿಗೆ ಆರೋಗ್ಯದ ಸವiಸ್ಯಯಾಗುತ್ತಿದೆ. ಹಿಡಕಲ್ ಜಲಾಶಯದಿಂದ ಪಾಶ್ಚಾಪೂರ ಗ್ರಾಮಕ್ಕೆ ಪ್ರತ್ಯೇಕ ನೀರಿನ ಪೈಪಲೈನ, ನೀರಿನ ಶುದ್ದೀಕರಣ ಘಟಕ ಹಾಗೂ ಸ್ಟೋರೇಜ್ ಟ್ಯಾಂಕ ಅಳವಡಿಸಿ ಗ್ರಾಮಸ್ಥರಿಗೆ ಪ್ರತಿದಿನ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಈಗಾಗಲೇ 8 ತಿಂಗಳ ಹಿಂದೆ ಸದರಿ ವಿಷಯಕ್ಕೆ ಸಂಬoದಿಸಿದoತೆ ಗ್ರಾ.ಪಂ. ಹಾಗೂ ಹುಕ್ಕೇರಿ ತಾ.ಪಂ. ಕಚೇರಿಯಲ್ಲಿ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿಯನ್ನು ನೀಡಲಾಗಿತ್ತು. ಇನ್ನೂವರೆಗೆ ಈ ವಿಷಯಕ್ಕೆ ಸಂಬAಧಿಸಿದAತೆ ಯಾವುದೇ ಪರಿಹಾರವಾಗಿಲ್ಲ ಸದರಿ ಸಮಸ್ಯಯು ಹಲವು ವರ್ಷಗಳಿಂದ ಇರುತ್ತದೆ. ಮುಂಬರುವ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿ ಪಾಶ್ಚಾಪೂರ ಬಂದ್ಗೆ ಕರೆಕೊಟ್ಟು ಶಾಂತ ರೀತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮದ ನಾಗರಿಕರಾದ ಜಾಕೀರ ನಧಾಪ ಮಾತನಾಡಿ ಕುಡಿಯುವ ನೀರಿನ ಸಮಸ್ಯೆಯು ಸಾರ್ವಜನಿಕರ ಸಮಸ್ಯಯಾಗಿದ್ದು, ಇದು ಪಕ್ಷಾತೀತ ಹೋರಾಟವಾಗಿದೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮನವಿ ಸ್ವೀಕರಿಸಿದ ಪಾಶ್ಚಾಪೂರ ಗ್ರಾ.ಪಂ. ಪಿಡಿಓ ವಾಸುದೇವ ಎಸ್.ವ್ಹಿ. ಮಾತನಾಡಿ ಕುಡಿಯುವ ನೀರಿನ ಸಮಸ್ಯೆಗಾಗಿ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ನೀರು ಪೂರೈಕೆಗಾಗಿ ಗ್ರಾಮದಲ್ಲಿ ಕೊಳವೆಬಾವಿ ಪಾಯಿಂಟ್ಗಳನ್ನು ಅವರು ಸೂಚಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಳೇಶ ಅರಭಾಂವಿ, ಬಾಷಾ ಫನಿಬಂದ, ಬಾಳು ತಳವಾರ, ಇರ್ಪಾನ್ ಹುಬ್ಬಳ್ಳೀಕರ, ಸುಧಾಕರ ತಳವಾರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Read All News