COVID-19 ಪರೀಕ್ಷಿಸಲು ಈಜಿಪ್ಟ್ ದೇಶದಲ್ಲಿ ರೋಬೋಟ್ ಆವಿಷ್ಕಾರ

  • 15 Jan 2024 , 1:10 AM
  • world
  • 121

ಈಜಿಪ್ಟ್: ಈಜಿಪ್ಟ್ ದೇಶ ಜಗತ್ತಿನಲ್ಲಿ ಅತೀ ಹೆಚ್ಚು ಕೊರೊನಾ ರೋಗಿಗಳನ್ನು ಹೊಂದಿರುವ ಎರಡನೇ ದೇಶ ವಾಗಿದೆ. ಆದ್ದರಿಂದ ಅಲ್ಲಿಯ ಶಂಶೋಧಕರು ಕೊರೊನ ಟೆಸ್ಟ್ ಮಾಡಬಲ್ಲ ಹೊಸ ರೋಬೋಟ್ ಅನ್ನು ಪರೀಕ್ಷಿದರು. ಅದು ರೋಗಿಗಳ ತಾಪಮಾನ ತೆಗೆದುಕೊಳ್ಳತ್ತದೆ ಮತ್ತು ಮಾಸ್ಕ್ ಹಾಕದವರಿಗೆ ವಾರ್ನ್ ಮಾಡುತ್ತದ್ದೆ. 

logintomyvoice

ಮೊಹಮದ್ ಏಲ್-ಕೋಮಿ ಎಂಬ  ಇಂಜಿನಿಯರ್ ಸಿರಾ-3 ರಿಬೊಟ್ ಶಂಶೋಧನೆ ಮಾಡಿದ ಶಂಶೋಧಕರಾಗಿದ್ದಾರೆ. ಇದು ಸೋಂಕಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುತ್ತದೆ ಮತ್ತು ವೈರಸ್ ಹರಡುವುದನ್ನು ತಡೆಯುತ್ತದೆ. ಇದು ಮಾನವ ಥರ ಮುಖ ಹೊಂದಿದ್ದು   ರೊಬೋಟಿಕ್ ಆರ್ಮ್ಸ್ ಹೊಂದಿದೆ.

logintomyvoice

ಇದು ರಕ್ತ ಪರಕ್ಷೆ ಮಾಡುತ್ತದೆ ಮತ್ತು ಎಕೋಕಾರ್ಡಿಯೋಗ್ರಾಮ್ಸ್,ಎಕ್ಷ ರೇ ಮಾಡುತ್ತದೆ ಮತ್ತು ರಿಸಲ್ಟ್ ಅನ್ನು ತನ್ನ ಎದೆಯ ಮೇಲೆ ಅಳವಡಿಸಿರುವ ಸ್ಕ್ರೀನ್ ಮೇಲೆ ಡಿಸ್ಪ್ಲೇ ಮಾಡಿ ರೋಗಿಗಳಿಗೆ ತಿಳಿಸುತ್ತದೆ.

Read All News