ಬೆಳಗಾವಿ :ಇಂದು ಬೆಳಿಗಿನಜಾವಾ 3:30ಕ್ಕೆ ಬೃಹತ್ ಪ್ರಮಾಣದ ಸಾರಾಯಿಯನ್ನು ಕಳ್ಳ ಸಾಗಣೆ ಮಾಡುತಿದ್ದ ಲಾರಿಯನ್ನು ಇಲಾಖೆಯವರು ರೈಡ್ ಮಾಡಿದ ಕಾರಣ ಬೃಹತ ಪ್ರಮಾಣದ ಮದ್ಯಪಾನ ವಶಪಡಿಸಿಕೊಂಡಿದ್ದಾರೆ.
ಫ್ಲೈವುಡ್ ಶೀಟಗಳನ್ನು ಕೊರೆದು ಮದ್ಯದಲ್ಲಿ ಬಾವಿರೀತಿ ಮಾಡಿ ಅದರ ಮದ್ಯೆ ಅತ್ಯಂತ್ ಬೆಲೆಬಾಳುವ ಸಾರಾಯಿಯನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡತ್ತಿರಲಾಗಿತ್ತು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.