ನಾಸೀರ ಬಾಗವಾನ ನಿಜವಾದ್ ಮುಸಲ್ಮಾನರು.
ಕುರಾನನಲ್ಲಿನ ಪದಗಳನ್ನು ನೆನೆದ ಸಿ ಎಂ ಇಬ್ರಾಹಿಂ.
ಬಸವಣ್ಣವರ ವಚನಗಳನ್ನು ಹೇಳಿದ ಸಿ ಎಂ ಇಬ್ರಾಹಿಂ.
40% ಕಮಿಷನ ಎಂದು ವಿರೋಧ ಪಕ್ಷಗಳ ಕಾಲೆಳೆದ ಸಿ ಎಂ ಇಬ್ರಾಹಿಂ.
ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಮಹಾರಾಜರನ್ನು ನೆನೆದ ಸಿ ಎಂ ಇಬ್ರಾಹಿಂ.
ಕುಮಾರ ಸ್ವಾಮಿ ಮತ್ತು ಸಿ ಎಂ ಇಬ್ರಾಹಿಂ ಜೋಡೆತ್ತು.
ಕುಮಾರಸ್ವಾಮಿ ಸರ್ಕಾರ ಬಂದ್ರೆ ಆಸ್ಪತ್ರೆ ಖರ್ಚು ನೋಡಿಕೊಳ್ಳುತ್ತೇವೆ.
ಮಹಿಳೆಯರಿಗೆ 5ಲಕ್ಷ ದವರಗೆ ಬಡ್ಡಿ ರಹಿತ ಸಾಲ.
ಅಚ್ಛೆ ದೀನ ಬೇಡ ಪುರಾಣೇ ದೀನ ವ್ಯಾಪಿಸ್ ದೆದೋ ಮೋದಿ : ಸಿ ಎಂ ಇಬ್ರಾಹಿಂ.
ನೋಟ ಬ್ಯಾನ್ ವಿರುದ್ದ ಗುಡುಗಿದ ಸಿ ಎಂ ಇಬ್ರಾಹಿಂ .
CD ಕದನದ ಬಗ್ಗೆ ವ್ಯಂಗ ಮಾಡಿದ ಸಿ ಎಂ ಇಬ್ರಾಹಿಂ.
ಇದು ತಂದ ಜನ ಅಲ್ಲ ಬಂದ ಜನ ಎಂದು ಹೇಳಿದ ಸಿ ಎಂ ಇಬ್ರಾಹಿಂ.