ಆಕಸ್ಮಿಕ ಬೆಂಕಿ ಅವಘಡ ಸುಮಾರು 21 ಎಕರೆ ಕಬ್ಬು ಹಾನಿ

  • 15 Jan 2024 , 3:18 AM
  • Belagavi
  • 404

ಅಥಣಿ: ಆಕಸ್ಮಿಕ ಬೆಂಕಿ ಅವಘಡದಿಂದ ಸುಮಾರು 21 ಎಕರೆದಷ್ಟು ರೈತರ ಕಬ್ಬು ಹಾನಿ ಅಥಣಿ ಗ್ರಾಮೀಣ ಬಾಗದ ಹುಲಗಬಾಳಿ ರಸ್ತೆ ಹತ್ತಿರ ಇರುವ ಕ್ಲಬ್ ರೋಡ್ ಬಳಿ ಸಂಭವಿಸಿದೆ.

ಕಲ್ಲಪ್ಪ ಮುರಗೆಪ್ಪಾ ಕಲ್ಲೋಳ,ಲಕ್ಷ್ಮಣ್ ಯಲ್ಲಪ್ಪ ಠಕ್ಕಣ್ಣವರ, ಉಸ್ಮಾನಗಣಿ ಅಬ್ದುಲ  ಗುಡನಬಿ  ರೈತರಿಗೆ ಸೇರಿದ ಸುಮಾರು 21 ಎಕರೆ ಕಬ್ಬು ಬೆಳೆ ನಾಶಯಾಗಿದೆ.

ಸ್ಥಳಕ್ಕೆ ಅಥಣಿ ಅಗ್ನಿ ಶಾಮಕದಳ ಕಾರ್ಯಾಚರಣೆ ನಡೆಸಿ ಸ್ಥಳ ಪರಿಶೀಲಸಿ ಘಟನಾ ವರದಿಯನ್ನು ಧಾಖಲಿಸಿಕೊಂಡಿದ್ದಾರೆ.

Read All News