ಗಣೇಶ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ ಆರಂಭ

  • 15 Jan 2024 , 12:46 AM
  • Belagavi
  • 212

ಬೆಳಗಾವಿ: ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗ ದಿಂದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ,ಗೋಕಾಕ , ರಾಯಬಾಗ ,ಹಾಗೂ ಅಥಣಿ ಘಟಕಗಳಿಂದ ಬೆಂಗಳೂರ ಪೂಣೆ, ಮುಂಬಯಿ, ಹಾಗೂ ಇತರೆ ಅಂತರರಾಜ್ಯ ಮಾರ್ಗಗಳಿಗೆ ಆ 28 ರಿಂದ ಸಪ್ಟೆಂಬರ್ 11 ರ ವರೆಗೆ ಹಚ್ಚುವರಿ ವಾಹನಗಳನ್ನು ಆರಂಭಸಲಾಗಿದೆ.

ಗಣೇಶ ಹಬ್ಬ ಆಚರಿಸಿ ಮರಳುವ ಪ್ರಯಾಣಿಕರಿಗೆ ಚಿಕೋಡಿ ವಿಭಾಗ ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ, ಅಥಣಿ, ಹಾಗೂ ಹುಕ್ಕೇರಿ, ಘಟಕಗಳಿಂದ ಆ 31 ಮತ್ತು ಸಪ್ಟೆಂಬರ್ 04 ರಂದು ಹೆಚ್ಚುವರಿ ವಾಹನಗಳನ್ನು ಬೆಂಗಳೂರ ಮತ್ತು ಇತರೆ ಮಾರ್ಗಗಳಿಗೆ ಆರಂಭಸಲಾಗುವದು ಸಾರ್ವಜಿನಿಕ ಪ್ರಯಾಣಿಕರು .

ಈ ವಿಶೇಷ ಹಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಲು ವಾ.ಕ.ರ.ಸಾ.ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News