ಬೆಳಗಾವಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟದ ಕೇಸ ಸತ್ಯಂಶ ಹೊರಗೆಳೆದ ADGP ಅಲೋಕ ಕುಮಾರ

  • 14 Jan 2024 , 9:42 PM
  • Bengaluru
  • 219

ಸುವರ್ಣಸೌಧದ ಬಳಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದು ಕರ್ನಾಟಕ ಸರ್ಕಾರ ಎದು ಬರೆದ ವಾಹನಕ್ಕೆ ಅಡ್ಡಗಟ್ಟಿ, ಕಲ್ಲು ತೋರಿ ವಿಕೃತಿ ಮೆರೆದಿದ್ದಾರೆ ಎಂದು ಸುದ್ದಿಯಾಗಿತ್ತು.

ಈ ಘಟನೆಗೆ ಮೇರೆಗೆ ತನಿಖೆ ನಡೆಸಿದ ಪೊಲೀಸ ಇಲಾಖೆ ಸತ್ಯತೆಯನ್ನು ಬಯಲಿಗೆಳಿದಿದೆ.

ಈ ಘಟನೆಯ ಕುರಿತು ತನಿಖೆ ನಡೆಸಲಾಗಿದೆ ವಾಹನದ ಚಾಲಕ ಬೇರೆಯದೇ ಟ್ವಿಸ್ಟ್ ನೀಡಿ ದಾರಿ ತಪ್ಪಿಸಿದ್ದಾನೆ.  ಘಟನೆಯ ದೃಶ್ಯ ಮತ್ತು ಕಾರಣ ವಿಭಿನ್ನವಾಗಿದೆ ಅನೈತಿಕತೆ ಎಬ್ಬಿಸಿದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ದಯವಿಟ್ಟು ಯಾವುದೇ ದೃಢೀಕರಿಸದ ಸುದ್ದಿಗಳಿಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಿ ಎಂದು ADGP ಅಲೋಕ ಕುಮಾರ ವಿನಂತಿಸಿದ್ದಾರೆ.
 

Read All News