ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಗೆಲುವಿನ ಕೆಕೆ ಹಾಕಿದ್ದು ಗಂಗಾವತಿ ಗದ್ದುಗೆ ಏರಿ ಕರ್ನಾಟಕ ಪಾಲಿಟಿಕ್ಸಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ.
ಡಿಸೆಂಬರನಲ್ಲಿ ತಮ್ಮ ಪಕ್ಷ ಕಟ್ಟಿ ಕರ್ನಾಟಕ ಪಾಲಿಟಿಕ್ಸನಲ್ಲಿ ನಡುಕ ಹುಟ್ಟಿಸಿದ ರೆಡ್ಡಿ ಗಂಗಾವತಿಯಿಂದ ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದ್ದಾರೆ.