ಕರುನಾಡಿಗೆ ಬರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಸಜ್ಜು
- 11 Jan 2024 , 5:54 PM
- Belagavi
- 280
ಕರುನಾಡಿಗೆ ಬರಲು ಮಹಾರಾಷ್ಟ್ರದ ಕ್ರಾಂತಿಯ ಕಿಡಿ ವೀರ ಶಿಂಧುರ ಲಕ್ಷ್ಮಣ್ ತವರು ಗ್ರಾಮ ಸಜ್ಜು
ನೈತಿಕತೆ ಗೊತ್ತಿಲ್ಲದ ಮಹಾರಾಷ್ಟ್ರ ಸರ್ಕಾರ ನಮಗೆ ಬೇಡ
42 ಹಳ್ಳಿಯ ಜೊತೆ ನಾವು ಕೂಡಾ ಕರ್ನಾಟಕಕ್ಕೆ ಬರ್ತೀವಿ
ಬೊಮ್ಮಾಯಿ ಅವರ ಬರುವಿಕೆಗೆ ಕಾದು ಕುಳಿತ ಮಹಾ ಜನರು
ಕನ್ನಡದ ಬಗ್ಗೆ ಅಪಾರ ಸ್ವಾಭಿಮಾನ ಹೊಂದಿದ ಮಹಾ ಜನತೆ
ಕರ್ನಾಟಕದ ಸ್ಥಳೀಯ ಶಾಸಕರ ಭೇಟಿಗೆ ಮಹಾ ಜನರು ಮನವಿ