ಬೆಳಗಾವಿ :
ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಪದಾಧಿಕಾರಿಗಳ ಕುಂದು ಕೊರತೆ ಸಭೆ ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ನಮ್ಮ ಸಂಘಟನೆಯಿಂದ ಮಾಡುವ ಹೋರಾಟದ ರೂಪು ರೇಷೆಗಳ ಬಗ್ಗೆ ಹಾಗೂ ವಿವಿಧ ನ್ಯಾಯಬದ್ಧವಾಗಿ ಬೇಡಿಕೆಗಳ ಬಗ್ಗೆ ಸಭೆ ಮಾಡಲಾಯಿತು. ಮತ್ತು (ರಾಜ್ಯಉಪಾಧ್ಯಕ್ಷ ರನ್ನಾಗಿ ಶಿವಾ ನಾಯಕ) (ಬೆಳಗಾವಿ ಜಿಲ್ಲಾ ಕಮಿಟಿಯ ಉಪಾಧ್ಯಕ್ಷ ರನ್ನಾಗಿ ಲಗಮ್ಮಣ್ಣ ಹೊನ್ನಂಗಿ ) ರವರನ್ನು ಮತ್ತು (ಬೆಳಗಾವಿ ಜಿಲ್ಲಾ ಕಮಿಟಿಯ ಸಹ ಕಾರ್ಯದರ್ಶಿಯನ್ನಾಗಿ ಭೀಮಪ್ಪ ಗಣಿಕೊಪ್ಪ) ರವರನ್ನು ಮತ್ತು (ಬೈಲಹೊಂಗಲ್ ತಾಲೂಕ ಕಮಿಟಿಯ ಉಪಾಧ್ಯಕ್ಷರನ್ನಾಗಿ ಮಂಜುನಾಥ್ ತಳವಾರ್) ಮತ್ತು ಉಪಾಧ್ಯಕ್ಷ ಯಲ್ಲಪ್ಪ ರವರನ್ನು ) ಮತ್ತು (ಸಹ ಕಾರ್ಯದರ್ಶಿ ಚನ್ನಬಸಪ್ಪ ಸೊಲಬಣ್ಣವರ) ಮತ್ತು (ಬೆಳಗಾವಿ ಗ್ರಾಮೀಣ ಉಪಾಧ್ಯಕ್ಷರನ್ನಾಗಿ ನಾಗರಾಜ ಚನ್ನಿಕುಂಪಿ) ಮತ್ತು (ಗ್ರಾಮೀಣ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಬುಡ್ರಿ) ಮತ್ತು (ಬೆಳಗಾವಿ ತಾಲೂಕು ಉಪದ್ಯಕ್ಷ್ಯರನ್ನಾಗಿ ಶಕ್ತಿ ಶಿಗೀಹಳ್ಳಿ) ರವರನ್ನು ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು ..
ಈ ಸಂದರ್ಬದಲ್ಲಿ (ರಾಜ್ಯಾಧ್ಯಕ್ಷ ಮಹೇಶ ಎಸ್ ಶಿಗೀಹಳ್ಳಿ) ಮತ್ತು (ರಾ.ಉಪದ್ಯಕ್ಷ್ಯ ಶಿವಾ ನಾಯಕ) ಮತ್ತು (ಜಿಲ್ಲಾ ಉಪಾಧ್ಯಕ್ಷ ರಾಮ್ ಪೂಜಾರಿ ಮತ್ತು ಲಗಮಣ್ಣ ಹೋನ್ನಂಗಿ) ಮತ್ತು (ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರವೀಣ್ ಮಾದರ) ಮತ್ತು (ಬೆಳಗಾವಿ ನಗರ ಉಪಾಧ್ಯಕ್ಷ ಸಚಿನ್.ಕೊ) (ನಗರ ಸಂಘಟನಾ ಕಾರ್ಯದರ್ಶಿ ಆಕಾಶ ಸರೀಕರ) ಪರಶುರಾಮ್ ಕೊಡಗ) (ಬೈಲಹೊಂಗಲ ತಾಲೂಕು ಅಧ್ಯಕ್ಷ ಮಂಜು ತಳವಾರ್) (ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ) ಮತ್ತು ಎಲ್ಲ
(ಬೈಲಹೊಂಗಲ ಪ್ರಧಾನ್ ಕಾರ್ಯದರ್ಶಿ ದ್ಯಾಮಣ್ಣ ) ಮತ್ತು ಬೆಳಗಾವಿ ಜಿಲ್ಲಾ ತಾಲೂಕು ಗ್ರಾಮೀಣ ನಗರ ಮುಖಂಡರು ಉಪಸ್ಥಿತರಿದ್ದರು ..ಸಭೆ ಯಶಸ್ವಿ ಮಾಡಲಾಯಿತು.