ಸಂಬ್ರಮದಿಂದ ಜರುಗಿದ ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವ

  • 15 Jan 2024 , 2:12 AM
  • Belagavi
  • 125

ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿನ ರಂಗಸ್ವಾಮಿ ಕ್ಯಾಂಪಿನಲ್ಲಿ ಮಂಗಳವಾರ ದಿ. 19 ರಂದು ಶ್ರೀ ರೇಣುಕಾ ಯಲ್ಲಮ್ಮಾ ದೇವಿಯ ಜಾತ್ರಾ ಮಹೋತ್ಸವವು ಅತೀ ಸಂಬ್ರಮ ಸಡಗರದಿಂದ ಜರುಗಿತು. ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿಡಕಲ್ ಡ್ಯಾಮ, ರಂಗಸ್ವಾಮಿ ಕ್ಯಾಂಪ, ಶಿಂಧಿಹಟ್ಟಿ ಮೊದಲಾದ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Read All News