ಬಜೆಟ್ 2023 : ಮೋದಿ ಸರ್ಕಾರದ ಮೇಲೆ ಕಿಡಿ ಕಾರಿದ ರಾಹುಲ ಗಾಂಧಿ

  • 4 Jan 2024 , 7:49 AM
  • Delhi
  • 284

ಕೇಂದ್ರ ಸರ್ಕಾರ್ ಬಜೆಟ್ ಮಂಡನೆ ಮಾಡಿದ್ದು ವಿರೋದ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ , ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ವಿರುದ್ದ ಟ್ವೀಟ ಮೂಲಕ ಅಸಮಾಧಾನ ವ್ಯಕ್ತ ಪಡಿಸಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ ಗಾಂಧಿ 

   ಉದ್ಯೋಗಗಳನ್ನು ಸೃಷ್ಟಿಸುವ ದೃಷ್ಟಿ ಇಲ್ಲ
   ಮೆಹಂಗೈ ನಿಭಾಯಿಸಲು ಯಾವುದೇ ಯೋಜನೆ ಇಲ್ಲ
   ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲ.
 1% ಶ್ರೀಮಂತರು 40% ಸಂಪತ್ತನ್ನು ಹೊಂದಿದ್ದಾರೆ, 50% ಬಡವರು 64% ಜಿಎಸ್‌ಟಿ ಭರಿಸುತ್ತಾರೆ ,42% ಯುವಕರು ನಿರುದ್ಯೋಗಿಗಳು- ಆದರೂ, ಪ್ರಧಾನಿ ಕಾಳಜಿ ವಹಿಸುವುದಿಲ್ಲ!

 ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರವು ಯಾವುದೇ ಮಾರ್ಗಸೂಚಿಯನ್ನು ಹೊಂದಿಲ್ಲ ಎಂದು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Read All News