ಕೆಕೆಆರ್ ವರ್ಸಸ್ ಆರ್‌ಸಿಬಿ ಇವತ್ತಿನ ಪಂದ್ಯ ರದ್ದು.

  • 30 Dec 2023 , 12:04 PM
  • Mahashtra
  • 154

ಮುಂಬೈ : ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇವತ್ತು ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ -19 ಪಾಸಿಟಿವ ಬಂದಕಾರಣ ರದ್ದುಗೊಳಿಸಲಾಗಿದೆ.

ಮರು ನಿಗಿದಿಪಡಿಸಿದ ಸಮಯವನ್ನು ಶೀಘ್ರವೆ ತಿಳಿಸಲಾಗುವುದು.

Read All News