ಟೈರಗೆ ಬೆಂಕಿಹಚ್ಚಿ ಕರವೇ ಕಾರ್ಯಕರ್ತರ ಪ್ರತಿಭಟನೆ
- 14 Jan 2024 , 10:07 PM
- Belagavi
- 108
ಮರಾಠಿ ಭಾಷಿಕ ಹುಡುಗರು ಕನ್ನಡದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟೈರಗೆ ಬೆಂಕಿಹಚ್ಚಿ ಕರವೇ ಕಾರ್ಯಕರ್ತರ ಪ್ರತಿಭಟನೆ
ಬುಧವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕನ್ನಡ ಬಾವುಟ ತೋರಿಸಿದ ಕಾರಣ್ ಮಾರಾಮಾರಿ.
ಮರಾಠಿ ಪುಂಡ ವಿದ್ಯಾರ್ಥಿಗಳನ್ನು ಬಂಧಿಸಬೇಕು ಕರವೇ ಆಗ್ರಹ.