ದೆಹಲಿ ಬಜೆಟ್ 2023 ಕುರಿತು ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಗಳದ ನಂತರ ಎಎಪಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ ಹ್ಯಾಷ್ ಟ್ಯಾಗ್ ವಾರ ಶುರು ಮಾಡಿದ್ದಾರೆ.ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ದೇಶದ ರಾಜಧಾನಿಯಲ್ಲಿ ಆರು ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಎಎಪಿ ಈ ಘೋಷಣೆ ಮಾಡಿದೆ.
ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ನಂತರ ಆಮ್ ಆದ್ಮಿ ಪಕ್ಷವು 2024 ರ ಲೋಕಸಭಾ ಚುನಾವಣೆಗಾಗಿ ದೆಹಲಿಯ ಜಂತರ್ ಮಂತರ್‌ನಿಂದ ಮೋದಿ ಹಠಾವೋ ದೇಶ್ ಬಚಾವೋ ಅಭಿಯಾನ (ಮೋದಿ ಹಠಾವೋ ದೇಶ್ ಬಚಾವೋ ಅಭಿಯಾನ) ಪ್ರಾರಂಭಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಂತರ್ ಮಂತರ್‌ನಿಂದ 'ಮೋದಿ ಹಟಾವೋ, ದೇಶ್ ಬಚಾವೋ' ಅಭಿಯಾನವನ್ನು ಪ್ರಾರಂಭಿಸಿ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿದ್ದಾರೆ.
— Arvind Kejriwal (@ArvindKejriwal) March 23, 2023
मोदी जी को ग़ुस्सा क्यों आता है? #Modi_Hatao_Desh_Bachaopic.twitter.com/G6R2GafNUs
— Arvind Kejriwal (@ArvindKejriwal) March 23, 2023