ಸಾಹುಕಾರ್ ಕಮಾಲ್: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

  • 14 Jan 2024 , 10:47 PM
  • Belagavi
  • 219

ಯಮಕನಮರಡಿ : ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಪಂ ಅಧ್ಯಕ್ಷರಾಗಿ ಸತ್ತೆಪ್ಪಾ ಸ ಬಾಲದಂಡಿ ಉಪಾಧ್ಯಕ್ಷರಾಗಿ ಕಮಲವ್ವಾ ಮಲ್ಲಪ್ಪ ಖೋತಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹುಕ್ಕೇರಿ ಬಿ.ಇ.ಓ ಮೋಹನ ದಂಡಿನ ಪಿ.ಡಿ.ಓ ಜಯಪ್ರಕಾಶ ಕೆ.ಪಿ ಮತ್ತು ಮುಖಂಡರಾದ ಮಲ್ಲಪ್ಪ ಗಂಗಪ್ಪ ಖೋತಗಿ, ಬಾಬಾಸಾಬ ದೇಸಾಯಿ, ಅಮೀರಾಬಿ ದೇಸಾಯಿ, ಗೌಡಪ್ಪಾ ಜಿರಲಿ, ಚಂದ್ರು ಪಾಟೀಲ, ಪತ್ರೆಪ್ಪಾ ಪಾಟೀಲ, ರಾಮಚಂದ್ರ ಪಾಟೀಲ,

ಲಗಮಣ್ಣಾ ಜಿರಲಿ, ರಾಮು ಚೌಗಲಾ, ಬಾಳಗೌಡಾ ದುಂಡಪ್ಪಾ ಪಾಟೀಲ, ಬಾಲಗೌಡಾ ಭರಮಗೌಡಾ ಪಾಟೀಲ, ಚನ್ನಮಲ್ಲಪ್ಪ ಸಾತಪ್ಪಾ ನಾಗಾರ, ಹೊಳೆಪ್ಪ ಗೌಡರ, ಸಣ್ಣತಮ್ಮ ಗುತ್ತಿ, ಸತ್ತೆಪ್ಪಾ ಬಸರಗಿ, ಸುರೇಶ ಹೊಟ್ಟಿ, ಕುಮಾರ ಮುರಕೋಟಿ, ರಾಮು ಯಲ್ಲಪ್ಪ ಮುರಕೋಟಿ, ಲಕ್ಷ್ಮಣ ಕಾಟಿ, ರಾಮಪ್ಪಾ ಬಾಗರಾಯಿ, ಗಜಾನನ ಹರಿಜನ, ಶೇಖರ ನಾಯಿಕ, ರಾಜು ಪಾಟೀಲ, ರಾಮಚಂದ್ರ ನಾಯಿಕ, ಬಸವಣ್ಣಿ ಹುದಲಿ, ಅಶೋಕ ರಾಮಗುನಟ್ಟಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.

Read All News