ಛತ್ರಪತಿ ಸಂಬಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಅಂಗವಾಗಿ ನಾಳೆ ಸಂಬಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಛತ್ರಪತಿ ಸಂಬಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಸಲಾಗುವುದು ಎಂದು ಬೆನಕೆ ಹೇಳಿದ್ದಾರೆ.
ಚೀಪ ಗೆಸ್ಟ್ ಕೇಂದ್ರೀಯ ಇನ್ಫಾರ್ಮಶನ್ ಕಮಿಷನರ ಆಗಮನ.
ಸಂಜೆ 6ರಿಂದ 8ಗಂಟೆಯವರಿಗೆ ಕಾರ್ಯಕ್ರಮ.
rtd ಮೇಜರ್ ಜನರಲ ದೇಸಾಯಿರವರ ಆಗಮನ.