ಬೆಳಗಾವಿ : ಶಾಸಕ್ ಅಭಯ ಪಾಟೀಲರವರ ನೇತೃತ್ವದಲ್ಲಿ ನಡೆಯುತ್ತಿರುವ ಶಿವ ಚರಿತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸ್ಸಾಂ ಸಿಎಂ ಡಾ. ಹಿಮಂತ ಬಿಸ್ವಾ ಶರ್ಮಾ ಇಂದು ಬೆಳಗಾವಿಗೆ ಬರಲಿದ್ದಾರೆ.
ಸಂಜೆ 6:30 ಕ್ಕೆ ಬೆಳಗಾವಿಗೆ ಬರಲಿರುವ ಅಸ್ಸಾಂ ಸಿಎಂ ಹಲುವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸಂಜೆ 6:55 ಕ್ಕೆ ಶಿವ ಚರಿತ್ರೆ ಲೇಸರ್ ಲೈಟಿಂಗ್ ಮತ್ತು ಸೌಂಡ ಎಫೆಕ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
"Shiv Charitra" inauguration is your program, join with your family & friends for grand opening ceremony of "Shiv Charitra"on 16/03/2023 Thursday
— Abhay Patil (@iamabhaypatil) March 15, 2023
Venue: Shiv Srushti, Chhatrapati Shivaji Maharaj Garden, Belgaum Dakshin.
Time: 05:30 pm #BJPYeBharavase@bjp4karnataka@BJP4Indiapic.twitter.com/nZW1mCh7yg