ಎಟಿಎಸ್ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಟಿಎಸ್ ಪಿಎಫ್‌ಐ ಸದಸ್ಯ ಮೌಲಾನಾ ಇರ್ಫಾನ್ ದೌಲತ್ ನದ್ವಿ ಅವರನ್ನು ಬಂಧಿಸಿದೆ.
ಎಟಿಎಸ್ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಟಿಎಸ್ ಪಿಎಫ್‌ಐ ಸದಸ್ಯ ಮೌಲಾನಾ ಇರ್ಫಾನ್ ದೌಲತ್ ನದ್ವಿ ಅವರನ್ನು ಬಂಧಿಸಿದೆ. ಈ ಸಂಬಂಧ ಇದುವರೆಗೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ.