ಬೆಳಗಾವಿಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ಕನ್ನಡಿಗನ ಮೇಲೆ ಹಲ್ಲೆ
- Krishna Shinde
- 15 Jan 2024 , 5:54 AM
- Belagavi
- 245
ಬೆಳಗಾವಿ : ಜಿಲ್ಲೆಯಲ್ಲಿ ರಾಮನವಮಿ (30/3/2023) ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದ್ದು ಪ್ರತಿ ಯುವಕ ಮತ್ತು ಯುವತಿಯರು ಹುಮ್ಮಸ್ಸು ಮತ್ತು ಭಕ್ತಿಯಿಂದ ಪಾಲ್ಗೊಂಡು ಆಚರಿಸಿದ್ದಾರೆ.
ಈ ಮದ್ಯೆ ರಾಮನವಮಿ ಆಚರಣೆಯ ನಿಮಿತ್ತ ಡಿ ಜೆ ಹಾಡುಗಳೊಂದಿಗೆ ಕುಣಿಯುತಿದ್ದ ಯುವಕರ ಮದ್ಯೆ ಉಂಟಾದ ಜಗಳ ಅವಘಡಕ್ಕೆ ಕಾರಣವಾಗಿದೆ.
ಕನ್ನಡ ಧ್ವಜ ಹಿಡಿದು ಕುಣಿಯುತಿದ್ದ ಯುವಕನ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದು ಕನ್ನಡಾಭಿಮಾನಿಗಳು ಮುನಿಸುಕೊಳ್ಳುವಂತೆ ಮಾಡಿದೆ.