ಗಣಪತಿ ವಿಸರ್ಜನೆಗೆ ಬೆಳಗಾವಿ ಸಜ್ಜು ಪೊಲೀಸ್ ಬಿಗಿ ಬಂದೋಬಸ್ತ

  • shivaraj B
  • 16 Sep 2024 , 6:42 PM
  • Belagavi
  • 755

ಬೆಳಗಾವಿ :  ದಿ. 17 ರಂದು ಜರುಗಲಿರುವ ಶ್ರೀ ಗಣೇಶ ಹಬ್ಬದ ವಿಸರ್ಜನೆ ಬಂದೋಬಸ್ತ್ ಕರ್ತವ್ಯಕ್ಕೆ ಬೆಳಗಾವಿ ನಗರ ಮತ್ತು ವಿವಿಧ ಜಿಲ್ಲೆಗಳಿಂದ 07ಎಸ್ಪಿ, 26 ಡಿವೈಎಸ್ಪಿ, 109 ಪೊಲೀಸ್ ಇನಸ್ಪೆಕ್ಟರ್, 130 ಪಿಎಸ್ಐ, ಹಾಗೂ 3200 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಹಾಗೂ 500 ಹೋಮ್ ಗಾರ್ಡಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸಿ ಕರ್ತವ್ಯ ನಿರ್ವಹಿಸುವ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

Read All News