ಬಾರದ ಲೋಕಕ್ಕೆ ತೆರಳಿದ ಕೆ ಎಸ್ ಎ ಎಸ್ ಅಧಿಕಾರಿ ಭರತ್ ಕಟ್ಟಿ

  • krishna shinde
  • 25 Feb 2024 , 11:33 PM
  • Belagavi
  • 403

ಬೆಳಗಾವಿ:ಕಾಗವಾಡ  ತಾಲೂಕಿನ ಜುಗಳ ಗ್ರಾಮದ ನಿವಾಸಿ ಭರತ ಕಟ್ಟಿ (52) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಭರತ ಕಟ್ಟಿ (ಕೆ ಎಸ್ ಏ ಎಸ್ ) ಅವರು ಇಂದು KLE ಆಸ್ಪತ್ರೆಯಲ್ಲಿ  ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

Read All News