ಬೆಳಗಾವಿ :
ಬೆಳಗಾವಿಯಲ್ಲಿ ಭೀಕರ ಗ್ಯಾಸ್ ಬಾಸ್ಟ್ ಆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಮನೆಯಲ್ಲಿ ಗ್ಯಾಸ್ ಒಲೆ ಹೊತ್ತಿಸುವಾಗ ನಡೆದ ಅವಘಡ ನಡೆದಿದ್ದು, ಒಂದೇ ಕುಟುಂಬದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗಾವಿಯ ಬಸವನ ಗಲ್ಲಿಯಲ್ಲಿ ನಡೆದ ಅವಘಡದಿಂದ ಲೈಟರ್ ಆನ್ ಮಾಡ್ತಿದ್ದಂತೆ ಬ್ಲಾಸ್ಟ್ ಆದ ಗ್ಯಾಸ್ ಸಿಲಿಂಡರ್ ಗಾಯಗೊಂಡವರು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಬಸವನ ಗಲ್ಲಿಯ ಲಲಿತಾ ಭಟ್ (48) ಮೋಹನ್ ಭಟ್(56),ಕಮಲಾಕ್ಷಿ ಭಟ್(80),ಹೇಮಂತ್ ಭಟ್(27),ಗೋಪಿಕೃಷ್ಣ ಭಟ್(84) ಗಾಯಗೊಂಡವರು. ಘಟನೆಯಲ್ಲಿ ಗಂಬೀರ ಗಾಯಗೊಂಡರನ್ನ ಬೀಮ್ಸ್ ಗೆ ದಾಖಲು ಈ ಕುರಿತು ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.