ಪೆಂಟಗನ್ ಸಿನಿಮಾದ ಟೀಸರ್‌ನಲ್ಲಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ಕನ್ನಡ ಪರ ಹೋರಾಟಗಾರರಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಈ ಚಿತ್ರದ ಕುರಿತು ಕಿಡಿಕಾರಿದ ಭೀಮಾ ಶಂಕರ ಪಾಟೀಲ ಚಲನ ಚಿತ್ರದ ವಿರುದ್ದ ಹರಿಹಾಯ್ದಿದ್ದಾರೆ.
ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಎಂದು ಯಾವನಾದರೂ ಕರೆದರೆ ಚಳವಳಿಗಾರರು ಕಾಲಲ್ಲಿ ಹಾಕಿಕೊಂಡಿರುವ ಚಪ್ಪಲಿ/ಬೂಟ್ ಬಿಚ್ಚಿ ಹೋಡಿರಿ.ಅವನು ಯಾವನೇ ಆಗಿರಲಿ.ರಜನಿಕಾಂತ್ ಶಿವಾಜಿ ಸಿನೆಮಾ ಬಿಡುಗಡೆಗೆ ವಿರೋಧಿಸಿದ್ದು ಕಾವೇರಿ ವಿವಾದಕ್ಕಾಗಿ.ಈ ತಲೆ ಹಿಡುಕರಿಗೆ ಅದರ ಇತಿಹಾಸವೇ ಗೊತ್ತಿಲ್ಲ.ಸಹನೆ ದೌರ್ಬಲ್ಯ ಅಲ್ಲ ಎಂದು ಟ್ವಿಟ ಮೂಲಕ ಕಿಡಿ ಕಾರಿದ್ದಾರೆ.
ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಎಂದು ಯಾವನಾದರೂ ಕರೆದರೆ ಚಳವಳಿಗಾರರು ಕಾಲಲ್ಲಿ ಹಾಕಿಕೊಂಡಿರುವ ಚಪ್ಪಲಿ/ಬೂಟ್ ಬಿಚ್ಚಿ ಹೋಡಿರಿ.ಅವನು ಯಾವನೇ ಆಗಿರಲಿ.ರಜನಿಕಾಂತ್ ಶಿವಾಜಿ ಸಿನೆಮಾ ಬಿಡುಗಡೆಗೆ ವಿರೋಧಿಸಿದ್ದು ಕಾವೇರಿ ವಿವಾದಕ್ಕಾಗಿ.ಈ ತಲೆ ಹಿಡುಕರಿಗೆ ಅದರ ಇತಿಹಾಸವೇ ಗೊತ್ತಿಲ್ಲ.ಸಹನೆ ದೌರ್ಬಲ್ಯ ಅಲ್ಲ.#PENTAGON#BycottPentagon
— Bhimashankar Patil ???????? ಭೀಮಾಶಂಕರ ಪಾಟೀಲ್ (@bhimashankarptl) January 22, 2023