ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಇಂದು ಮಸೂದೆ ಮಂಡನೆ

  • 14 Jan 2024 , 10:43 PM
  • Belagavi
  • 145
ಕನ್ನಡ ಭಾಷೆಯ ಸಮಗ್ರ ಅಭಿವೃದ್ದಿಯ ಬಿಲ್ಲ ಈ ದೀನ ಮಂಡಿಸಲಾಗುತ್ತದೆ.
ಹೊಸ ತಾಲೂಕುಗಳನ್ನು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಮಸೂದೆ.
ಬೆಳಗಾವಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ದಿಯ ಈ ದೀನ ಮಂಡಿಸಲಾಗುತ್ತದೆ.
ಗಡಿ ಹಾಗೂ ಭಾಷೆಯ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕನ್ನಡ ನಾಡು ಹಾಗೂ ಭಾಷೆಯ ರಕ್ಷಣೆಗೆ ನಮ್ಮ ಸರ್ಕಾರ ಯಾವತ್ತೂ ಇದ್ದೆ ಇರುತ್ತದೆ. 
 

Read All News