ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ ಸುರ್ಜೆವಾಲ್ ವಾಗ್ದಾಳಿ‌

  • 15 Jan 2024 , 12:12 AM
  • Belagavi
  • 144

ಬೆಳಗಾವಿ :ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ. ಅವರಿಗೆ ಜನಬೆಂಬಲ ಸಿಕ್ಕಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ್ ವಾಗ್ದಾಳಿ‌ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಎಷ್ಟು ಬಾರಿ ದಾಳಿ ಮಾಡಿಸುತ್ತೀರಿ ಇದು ರಾಜಕೀಯ ದುರುದ್ದೇಶ ಎಂದು ಸುರ್ಜೆವಾಲ್ ಹೇಳಿದರು.


 

Read All News