ಬೆಳಗಾವಿಗೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರ ಭೇಟಿ
ಬೆಳಗಾವಿಯ್ ಸೌಹಾರ್ದ ವಾತಾವರನ ಕೆಡುಸುವುದೇ ಮಹಾರಾಷ್ಟ್ರದ ಗಡಿ ಉಸ್ತುವಾರಿ ಉದ್ದೇಶ
ಮುಂದಿನ ಚುನಾವಣೆಗೆ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವ ಮಹಾ ಸರಕಾರ
ಕರ್ನಾಟಕದ ಇಬ್ಬರು ಹಿರಿಯ ಸಚಿವರನ್ನು ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ಕಳುಹಿಸಲು ಬೊಮ್ಮಾಯಿಯವರಿಗೆ ಒತ್ತಾಯ್
ಬೊಮ್ಮಾಯಿಯವರು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ಕೊಡಲೇಬೇಕು