ಗಡಿವಿವಾದ : ಶಿವಸೇನೆ-ಬಿಜೆಪಿಯ ಕಿವಿ ಹಿಂಡಿದ ಫೈರ್ ಬ್ರಾಂಡ್ ಯತ್ನಾಳ
- 15 Jan 2024 , 1:24 AM
- Belagavi
- 117
ಸಾವರಕರ ಕನ್ನಡದವರಾ ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಟಾಂಗ
ಸೋನಿಯಾ ಗಾಂಧಿ ಏನು ಹಿಂದುಸ್ಥಾನದವರಾ..?ಎಂದು ಟಾಂಗ
CBI ED ಸ್ವತಂತ್ರ ತನಿಖಾ ಇಲಾಖೆಗಳು
ಮಾಜಿ ಮುಖ್ಯಮಂತ್ರಿಗಳನ್ನೇ ಜೈಲೆಗಿ ಹಾಕ್ಯಾರ
ಗಡಿವಿವಾದ ರಾಜಕೀಯ ಗಿಮ್ಮಿಕವಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಬರುವರೆಗೂ ಕಾಯ್ಬೇಕು
ಶಿವ ಸೇನೆ ಬಿಜೆಪಿ ಮೇಲೆ ಯತ್ನಾಳ ಗರಂ
ಮಹಾಜನ್ ವರದಿ ಪ್ರಕಾರ್ ಸೊಲ್ಲಾಪುರ್ ,ಅಕ್ಕಲಕೋಟ್ ಕರ್ನಾಟಕಕ್ಕೆ ಸೇರಬೇಕು.
ಪೇಮೆಂಟ್ ಗಿರಾಕಿ ಅಂತ ಯಾರಿಗೆ ಕರೆದಿದ್ದು ಫುಲ್ ವಿಡಿಯೋ ನೋಡಿ