ಬಿಎಸ್ ಯಡಿಯೂರಪ್ಪ ಇದ್ದ ಹೆಲಿಕ್ಯಾಪ್ಟರನ ಲ್ಯಾಂಡಿಂಗನಲ್ಲಿ ಲೋಪ :ಭಾರಿ ಅಪಾಯದಿಂದ ಪಾರಾದ ಮಾಜಿ ಸಿಎಂ
Krishna Shinde
15 Jan 2024 , 5:13 AM
Kalaburagi
472
ಕಲಬುರಗಿ :ಕರ್ನಾಟಕದ ಮಾಜಿ ಸಿಎಂ ಹಾಗೂ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಹೆಲಿಪ್ಯಾಡ್ ಮೈದಾನದಲ್ಲಿ ಪ್ಲಾಸ್ಟಿಕ್ ಹಾಳೆಗಳು ಮತ್ತು ತ್ಯಾಜ್ಯದಿಂದ ತುಂಬಿಕೊಂಡ ಕಾರಣ ಲ್ಯಾಂಡಿಂಗ್ ಮಾಡಲು ಕಷ್ಟವಾಯಿತು.