ಬುಡಾ ಗೋಲ್ಮಾಲ ,ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ AAP

  • 15 Jan 2024 , 3:37 AM
  • Belagavi
  • 138

150 ಕೋಟಿ ರೂಪಾಯಿಯ ಬುಡಾ  ಹಗರಣ ಎಕ್ಷಪೋಸ

Dec 17 ರಂದು ಲೋಕಾಯುಕ್ತಕ್ಕೆ ಕಂಪ್ಲೇಂಟ್ 

ಲೋಕಾಯುಕ್ತ ಪೊಲೀಸರು ಸರಿಯಾದ ಇನ್ವೆಸ್ಟಿಗೇಷನ್ ಮಾಡಿಲ್ಲ 

ಬುಡಾ ಅಧಿಕಾರಿಗಳಿಗೆ ಮಾರ್ಚ್ 4ರ ವರೆಗೆ ಟೈಮ್ ನೀಡಿದ ಲೋಕಾಯುಕ್ತ 

ಜಿಲ್ಲಾಧಿಕಾರಿಗಳ ಮುಂದೆ ಕಂಪ್ಲೇಂಟ ಮಾಡಿದರು ಬುಡಾ ಅಧಿಕಾರ ನಿರ್ಲಕ್ಷ್ಯ 

ಹಿರಿಯ ಅಧಿಕಾರಿಗಳಿಂದ ಇನ್ವೆಸ್ಟಿಗೇಷನ್ ನಡೆಯದಂತೆ ಒತ್ತಾಯ.

ಬುಡಾ ಅಧಿಕಾರಿಗಳಿಂದ  101 ಪ್ಲಾಟ್ಸ್ ಒಂದೇ ದಿನದಲ್ಲಿ ಹರಾಜು ಇದು ಸಾದ್ಯವಾಗದ ನಡೆ ಎಂದು AAP ಕಿಡಿ.

ಎರಡೇ ದಿನದಲ್ಲಿ  ಬುಡಾ ಹಗರಣದ ಬಗ್ಗೆ ರಿಪೋರ್ಟ್ ನೀಡಲು ಸರ್ಕಾರಕ್ಕೆ ಒತ್ತಾಯ.

ಆನ್ಲೈನ ಹರಾಜಿನಲ್ಲಿ ಮತ್ತು ಆಫಲೈನ ಹರಾಜಿನಲ್ಲಿ ವ್ಯತ್ಯಾಸ.


 

Read All News