ಸಚಿವ ಸಂಪುಟ ವಿಸ್ತರಣೆ ರಾಜ್ಯ ಬಿಜೆಪಿ ಮೇಲೆ ಗುಡುಗಿದ ಆಪ್ ಮುಖ್ಯಸ್ಥ ಟೋಪಣ್ಣವರ

  • 14 Jan 2024 , 11:03 PM
  • Belagavi
  • 139

ಬೆಳಗಾವಿ :ಚುನಾವಣೆಗೆ 4 ತಿಂಗಳು ಬಾಕಿ ಇರುವಂತೆಯೇ ಬೊಮ್ಮಾಯಿ ಮತ್ತು  ಬಿ ಎಸ್ ಯಡಿಯೂರಪ್ಪರವರ ಸಚಿವ ಸಂಪುಟ ವಿಸ್ತರಣೆಯಾಗಲಿದೆ.  

ಇದು ಕ್ಯಾರೆಟ್ ತೋರಿಸಿದಂತೆ ಹೊಸದಾಗಿ ಸೇರ್ಪಡೆಗೊಂಡ ಸಚಿವರು 4 ತಿಂಗಳೊಳಗೆ ಹೇಗೆ ಸೇವೆ ಸಲ್ಲಿಸಬಹುದು ಅವರು ಕೇವಲ 4 ತಿಂಗಳಲ್ಲಿ ಲೂಟಿ ಮಾಡುತ್ತಾರೆ.  

ಈ ಸರ್ಕಾರದಲ್ಲಿ ಒಬ್ಬ ಮಂತ್ರಿಯೂ ಕೆಲಸ ಮಾಡಿಲ್ಲ ಎಂದು ರಾಜಕುಮಾರ್ ಟೋಪಣ್ಣವರ ಬಿಜೆಪಿ ಟ್ವಿಟ್ ಮೂಲಕ ರಾಜ್ಯ ಬಿಜೆಪಿಗೆ ಪ್ರಶ್ನಿಸಿದ್ದಾರೆ.

Read All News