ಜಾಧವ ನಗರದಲ್ಲಿ ಚಿರತೆ ಪ್ರತ್ಯೇಕ್ಷ

  • 15 Jan 2024 , 12:57 AM
  • Belagavi
  • 103

ಬೆಳಗಾವಿ: ಜಾಧವ ನಗರದಲ್ಲಿ ಚಿರತೆ 🐆 ಪ್ರತೇಕ್ಷವಾಗಿದ್ದು , ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
 

ಎಂದಿನಂತೆ ಕೆಲಸಕ್ಕೆ ಬಂದಿದ್ದ ಕಟ್ಟಡ ಕಾರ್ಮಿಕನ ಮೇಲೆ‌ ಚಿರತೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಎಪಿಎಂಸಿ ಪೊಲೀಸರು ಆಗಮಿಸಿ ಚಿರತೆ ಶೋಧ ನಡೆಸಿದ್ದಾರೆ‌.

Read All News