ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಕ್ಕೆ ಸತೀಶ ಜಾರಕಿಹೊಳಿಯವರ ಸ್ಪಷ್ಟೀಕರಣ

  • 15 Jan 2024 , 2:13 AM
  • Belagavi
  • 174

ಮಾನವ ಬಂದುತ್ವ ವೇದಿಕೆ ಮುಖಾಂತರ ಎಲ್ಲ ಧರ್ಮೀಯರು ಒಂದೇ ಎಂದು ಹೇಳಲಾಗುತ್ತಿದ್ದು ಹಿಂದೂ ಎಂಬ ಪದಕ್ಕೆ ನಾನು ಯಾವುದೇ ರೀತಿಯ ಅಪಮಾನ ಮಾಡಿಲ್ಲ  ಈ ಕುರಿತು ಚರ್ಚೆಗಳು ಆ ಸಭೆಯಲ್ಲಿ ನಾನು ಹೇಳಿದ್ದೆ  ಕೆಲ ಮಾಧ್ಯಮದವರು ಹಿಂದೂ ಈ ಪದಕ್ಕೆ ಅವಮಾನ ಮಾಡಿದ್ದಾರೆ ಎಂದು ತೋರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

 

Read All News