ಪೊಲೀಸ್ ಹಾಗೂ ರೈತರ ನಡುವೆ ವಾಗ್ವಾದ

  • shivaraj bandigi
  • 15 Jan 2024 , 12:38 AM
  • Belagavi
  • 413

ಬೆಳಗಾವಿ :

ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನ ತಡೆದ ಪೊಲೀಸರು ಹಾಗೂ ರೈತರ ನಡುವೆ ಜಟಾಪಟಿ ನಡೆದ ಘಟನೆ ನಡೆಯಿತು.

ಸುವರ್ಣ ಸೌಧಕ್ಕೆ ಹೋಗಲು ಅವಕಾಶ ಕೊಡುವಂತೆ ಪಟ್ಟು ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆಯುತ್ತಿರುವ ಹೋರಾಟಗಾರರಿಂದ ಒತ್ತಾಯ ಮಾಡಿದರು.

ಬರ ನಿರ್ವಹಣೆ, ಸಾಲ ಮನ್ನಾ ಸೇರಿ ಹಲವು ಬೇಡಿಕೆ ಒತ್ತಾಯ 

ಬೆಳಗಾವಿ ಚೆನ್ನಮ್ಮ ವೃತ್ತದಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆ ಮಾಡ್ತಿರುವ ರೈತರು. ಇದಕ್ಕೆ ರೈತರನ್ನ ಮನವೊಲಿಸಿದ ಪೊಲೀಸರು. ಪ್ರತಿಭಟನಾ ಸ್ಥಳದ ಮಾರ್ಗದ ಕಡೆಗೆ ರೈತರು ಹೊರಟತು.

Read All News